Ahead of being sworn in as BJP’s Rajya Sabha MP on Tuesday, Rajeev Chandrasekhar resigned as a Board Director from ARG Outlier Asianet News Private Limited, the company that owns Republic TV headed by journalist Arnab Goswami. The media owner-turned-politician resigned from his position on March 31.
ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ರಾಜೀವ್ ಚಂದ್ರಶೇಖರ್ ಎಆರ್ ಜಿ ಔಟ್ಲಿಯರ್ ಏಷ್ಯಾನೆಟ್ ನ್ಯೂಸ್ ಪ್ರೈ ಲಿಮಿಟೆಡ್ ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕಂಪೆನಿಯು ಅರ್ನಬ್ ಗೋಸ್ವಾಮಿ ಮುಂದಾಳತ್ವದ ರಿಪಬ್ಲಿಕ್ ಟಿ.ವಿ.ಯ ಮಾಲೀಕತ್ವ ಹೊಂದಿದೆ.